ಅಮೇರಿಕಾದ ಕ್ಯಾಲಿಫೋರ್ನಿಯದ ಡಾ.ನಿರ್ಮಲ ಭಟ್ ಮತ್ತು ಮಗಳು ಕುಮಾರಿ ಸ್ವಪ್ನ ಆಗಮಿಸಿ ಪೋಷಕ ಆಹಾರದ ಕುರಿತು ತರಬೇತಿ ನೀಡಿದರು.
Tuesday, 15 August 2017
ಸ್ವಾತಂತ್ರ ದಿನಾಚರಣೆ
ಶಾಲಾ ಮೆನೇಜರ್ ಪ್ರೇಮಾ ಕೆ.ಭಟ್ ದ್ವಜಾರೋಹಣ ಗೈದರು. ಸೋಶಿಯಲ್ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು.
Friday, 11 August 2017
ಅಮೇರಿಕಾದ ಕ್ವಾಲಿಪೋರ್ನಿಯಾದ ಡಾ. ನಿರ್ಮಲ ಭಟ್ ಹಾಗು ಕುಮಾರಿ ಸ್ವಪ್ನ ಆಗಮಿಸಿ ಮಕ್ಕಳ ಆರೋಗ್ಯ ಪೋಷಕಾಹಾರದ ಕುರಿತು ಅಧ್ಯಯನ ನಡೆಸಿದರು.
ಮಂಗಳ ನರ್ಸಿಂಗ್ ಹೋಮ್ನ ಸಿಬ್ಬಂದಿವರ್ಗ ತಪಾಸಣೆ ನಡೆಸಿದರು.
Saturday, 5 August 2017
ಬಯಲು ಪ್ರವಾಸ
ಶಾಲಾ ವಿದ್ಯಾರ್ಥಿಗಳು ಶಾಲಾ ಮ್ಯಾನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಸುರಂಗ ನೀರಿನ ಮೂಲಗಳನ್ನು ಕ್ರಷಿ ಸ್ಥಳಗಳನ್ನು ವೀಕ್ಷಿಸಿದರು.
Tuesday, 1 August 2017
ಕಂಪ್ಯೂಟರ್ ಟೇಬಲ್ ವಿತರಣೆ
ಹಳೆವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ವಸಂತ್ ಭಟ್ ಇವರು ಕಂಪ್ಯೂಟರ್ ಟೇಬಲನ್ನು ವಿದ್ಯಾನಿಧಿಗೆ ಶಾಲಾ ಮುಕ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಹತ್ತುಸಾವಿರ ಮೊಬಲಗನ್ನು ದಿವಂಗತ ದಾಮೋದರ್ ರಾವ್ ಸ್ಮರಣಾರ್ಥ ನೀಡಿದರು.