Sunday 29 January 2017

                                                           ಹಳೆ ವಿದ್ಯಾರ್ಥಿಗಳ ಸಂಘ ರೂಪೀಕರಣ
೨೬ನೇ ತಾರೀಕು ಗಣರಾಜ್ಯೋತ್ಸವದಂದು ಹಳೆ ವಿದ್ಯಾರ್ಥಿಗಳ ಸಂಘ ರೂಪೀಕರಿಸಲಾಯಿತು ಶ್ರೀ ಉದಯಕುಮಾರ್  ಟಿ'ಆರ್ ಅಧ್ಯಕ್ಷ ರಾಗಿ ಆಯ್ಕೆಗೊಂಡರು .

Saturday 28 January 2017

ಶಾಲಾ ಪ್ರವಾಸ
ಪಿಲಿಕುಳ ನಿಸರ್ಗ ಧಾಮಕ್ಕೆ ಶಾಲಾ ಪ್ರವಾಸ ನಡೆಸಲಾಯಿತು.


Friday 27 January 2017

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಪ್ರಯುಕ್ತ ಶಾಲಾ ಹಳೆ ವಿಧ್ಯಾರ್ಥಿಗಳು , ರಕ್ಷಕರು ಅಧ್ಯಾಪಕರು ಪ್ರತಿಜ್ಞೆ ಮಾಡಿದರು.

Thursday 26 January 2017