Tuesday 3 March 2015

                                              ತೊಟ್ಟೆ ತೋಡಿ  ಕಬ್ ಬುಲ್ ಬುಲ್ ಉತ್ಸವ 

ನಮ್ಮ ಶಾಲೆ ಯಲ್ಲಿ ಕಬ್ ಬುಲ್ ಬುಲ್ ಉತ್ಸವ ಬಹಳ ವಿಜ್ರಂ ಭ್ ಣೆ ಯಿಂದ ಜರಗಿತು ದ್ವಜಾರೋಹ ಣ ಕಾರ್ಯಕ್ರಮ ದಲ್ಲಿ ಬ್ಲೋಕ್ ಪಂಚಾಯತ್ ಅದ್ಯಕ್ಷ ರಾದ ಹರ್ಷಾದ್ ವರ್ಕಾಡಿ ಸ್ಕೌಟ್ ನ ಡಿಸ್ಟ್ರಿಕ್ಟ್ ಕಮಿಷ ನ ರ್ ಶ್ರೀಮತಿ ಸವಿತ ಟೀಚರ್  ಶಾಲಾ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ ಹಾಗು ರಕ್ಷಕರು ಕಬ್ಸ್ ಬುಲ್ ಬುಲ್ಸ್ ಬಾಗವಹಿಸಿದರು ಶ್ರೀ ಹರ್ಷಾದ್ ವರ್ಕಾಡಿ ಉದ್ಗಾಟಿಸಿದರು ಶ್ರೀಮತಿ ಸವಿತಾ ಟೀಚರ್ ಸ್ವಚ್ಹ ತೆಯ ಪದ್ಯ ಹಾಡಿದರು.ದಯಾಶಂಕರ್ ಇವರು ಶುಭಹಾರೈಸಿದರು.ಶಾಲಾ
ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ   ಶುಭಹಾರೈಸಿದರು.ಮೀಂಜ ಗ್ರಾಮದ ಸದಸ್ಯರಾದ ಶ್ರೀ ಸೋಮಪ್ಪ ಇವರು ಅದ್ಯಕ್ಷ ಸ್ಥಾನವನ್ನು ಅಲಂಕರಿಸಿದರು.ಶಾಲಾ ಮುಖ್ಯೋಪಾದ್ಯಾಯರಾದ ಟಿ ಡಿ ಸದಾಶಿವರಾವ್ ಎಲ್ಲರನ್ನು ಸ್ವಾಗತಿಸಿದರು .
ಸೆಕ್ರೆಟರಿಯವರಾದ ಪೀಟರ್ ರೋಡ್ರಿಗಸ್ ದನ್ಯವಾದ ಸಮರ್ಪಿಸಿದರು.ಶ್ರೀಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಅದ್ಯಾಪಕವ್ರೆಂದ  ಸಹಕರಿಸಿದರು.No comments:

Post a Comment