ಬೀಳ್ಕೊಡುಗೆ ಸಮಾರಂಭ
ನಮ್ಮ ಶಾಲೆಯಲ್ಲಿ ನಿವ್ರುತ್ತರಾದ ವಿಷ್ಣು ಮಯ್ಯ ಮಾಸ್ಟರ್ ಇವರನ್ನು ಶಾಲೆಯ ಅದ್ಯಾಪಕ ವೃಂದ ರಕ್ಷಕರು ಶಾಲಾ ಮೇನೇಜರ್ ಡಾ. ಜಯಪ್ರಕಾಶ್ ನಾರಾಯಣ ಗೌರವಿಸಿದರು. ನಿವ್ರುತ ಮುಖ್ಯೋಪಾದ್ಯಾಯರಾದ ಸುಬ್ರಹ್ಮಣ್ಯ ಭಟ್ ಇವರು ಸನ್ಮಾನಿಸಿದರು. ಶಾಲಾ ಮಕ್ಕಳಿಂದ ಹಾಗು ಕರ್ನಾಟಕ ಜಾನಪದ ಅಕಾಡಮಿಯ ಜಾನಪದ ಜಾತ್ರೆ ಕಾರ್ಯಕ್ರಮ ಇತ್ತು.

No comments:
Post a Comment