೧೮-೧೨-೨೦೧೫ ಶುಕ್ರವಾರ ಪಿ.ಟಿ.ಎ ಮಹಾಸಭೆ ಜರಗಿತು.ಶಾಲಾ ಚಟುವಟಿಕೆಗಳು,ವಾರ್ಷಿಕೋತ್ಸವದ ಕುರಿತು ರಕ್ಷಕರು,ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಸಲಹೆಗಳನ್ನಿತ್ತರು.
ಕ್ರಿಸ್ ಮಸ್
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕ್ರಿಸ್ ಮಸ್ ಕೇಕನ್ನು ಹಂಚಲಾಯಿತು.ಹಬ್ಬದ ಮಹತ್ವ ತಿಳಿಸಲಾಯಿತು.
Sunday, 13 December 2015
ಬಾಲಕಲೋತ್ಸವದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಅರೆಬಿಕಿನಲ್ಲಿ,ಕುರಾನ್ ಪಾರಾಯಣದಲ್ಲಿ ಎ ಗ್ರೇಡ್ ಲಭಿಸಿದ ಇಬ್ರಾಹಿಮ್ ಭಾತಿಸ್ ಹಾಗು ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ಎರಡನೇ ತರಗತಿಯ ಕೌಶಿಕ್ ಶೆಟ್ಟಿ ಇವರನ್ನು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಅಭಿನಂದಿಸಿದರು.