Tuesday 22 December 2015

ಪಿ.ಟಿ.ಎ ಮಹಾಸಭೆ 
೧೮-೧೨-೨೦೧೫ ಶುಕ್ರವಾರ ಪಿ.ಟಿ.ಎ ಮಹಾಸಭೆ ಜರಗಿತು.ಶಾಲಾ ಚಟುವಟಿಕೆಗಳು,ವಾರ್ಷಿಕೋತ್ಸವದ ಕುರಿತು ರಕ್ಷಕರು,ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಸಲಹೆಗಳನ್ನಿತ್ತರು. No comments:

Post a Comment