Tuesday 10 April 2018

ಶಾಲಾ  ವಾರ್ಷಿಕೋತ್ಸವ  ಹಾಗು  ಬೀಳ್ಕೊಡುಗೆ  ಸಮಾರಂಭ  
ಮಿಂಜ  ಪಂಚಾಯತ್ ಅಧ್ಯಕ್ಷೆ  ಶ್ರೀಮತಿ  ಶಂಶಾದ್ ಶುಕೂರ್  ಇವರು ಧ್ವಜಾರೋಹಣ  ಗೈದರು .ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾಮಕ್ಕಳಿಂದ  ಹಳೆವಿದ್ಯಾರ್ಥಿಗಳಿಂದ  ವಿವಿಧ ಕಾರ್ಯಕ್ರಮಗಳು  ಜರಗಿತು ಶ್ರೀ ಲವಾನಂದ ಎಲಿಯಾಣ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ  ಶ್ರೀಮತಿ  ನಾಟಕ ಜರಗಿತು ನಿವೃತ್ತರಾಗುವ ಶಾಲಾಮೂಖ್ಯೋಪಾಧ್ಯಾರಾದ  ಟಿ.ಡಿ ಸದಾಶಿವರಾವ್  ಹಾಗು ವಿಜಯಲಕ್ಷ್ಮಿ ಟೀಚರ್ ಇವರನ್ನು ಗಣ್ಯರ  ಉಪಸ್ಥಿತಿಯಲ್ಲಿ ಗೌರವಿಸಲಾಯಿತು 


       


No comments:

Post a Comment