ನಮ್ಮ ಶಾಲೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ದ್ವಜಾರೋಹಣ ಗೈದರು.ಶಾಲಾ ಮಕ್ಕಳು ಭಾಷಣ ಹಾಗು ದೇಶಭಕ್ತಿ ಗೀತೆ ಹಾಡಿದರು.
Tuesday, 22 December 2015
ಪಿ.ಟಿ.ಎ ಮಹಾಸಭೆ
೧೮-೧೨-೨೦೧೫ ಶುಕ್ರವಾರ ಪಿ.ಟಿ.ಎ ಮಹಾಸಭೆ ಜರಗಿತು.ಶಾಲಾ ಚಟುವಟಿಕೆಗಳು,ವಾರ್ಷಿಕೋತ್ಸವದ ಕುರಿತು ರಕ್ಷಕರು,ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಸಲಹೆಗಳನ್ನಿತ್ತರು.
ಕ್ರಿಸ್ ಮಸ್
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕ್ರಿಸ್ ಮಸ್ ಕೇಕನ್ನು ಹಂಚಲಾಯಿತು.ಹಬ್ಬದ ಮಹತ್ವ ತಿಳಿಸಲಾಯಿತು.
Sunday, 13 December 2015
ಬಾಲಕಲೋತ್ಸವದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಅರೆಬಿಕಿನಲ್ಲಿ,ಕುರಾನ್ ಪಾರಾಯಣದಲ್ಲಿ ಎ ಗ್ರೇಡ್ ಲಭಿಸಿದ ಇಬ್ರಾಹಿಮ್ ಭಾತಿಸ್ ಹಾಗು ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ಎರಡನೇ ತರಗತಿಯ ಕೌಶಿಕ್ ಶೆಟ್ಟಿ ಇವರನ್ನು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಅಭಿನಂದಿಸಿದರು.
Wednesday, 18 November 2015
ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Friday, 30 October 2015
ಆರೋಗ್ಯದ ಮಾಹಿತಿ
ಶುಚಿತ್ವ ಮಾಸಾಚರಣೆಯ ಪ್ರಯುಕ್ತ ಆರೋಗ್ಯ ಹಾಗು ಶುಚಿತ್ವದ ಕುರಿತು ಡಾ ಶಂಕರನಾರಾಯಣ ಭಟ್ ಇವರು ಮಾಹಿತಿ ನೀಡಿದರು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ.ರಾವ್ ಉಪಸ್ತಿತರಿದ್ದರು.
Thursday, 22 October 2015
ದಸರಾ ಹಬ್ಬದ ಆಚರಣೆ
ದಸರಾ ಹಬ್ಬದ ಪ್ರಯುಕ್ತ ಶಾರದಾ ಭಜನೆ ಹಾಗು ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಯಿತು.ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.