ರಕ್ಷಕರ ಮಹಾಸಬೆ
ರಕ್ಷಕರ ಮಹಾಸಬೆ ಕರೆದು ಮುಂದಿನ ಶಾಲಾ ಚಟುವಟಿಕೆಗಳಾದ ಬುಲ್ ಬುಲ್ ಉತ್ಸ್ತವ್ ಪ್ರತಿಬಾ ದಿನ ಪ್ರವಾಸದ ಕುರಿತು ಚರ್ಚಿಸಲಾಯಿತು ಮುಖ್ಯೂಪಾದ್ಯಾಯರಾದ ಟಿ .ದಿ ಸದಾಶಿವರಾವ್ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ್ ಪಿ ಟಿ ಎ ಅದ್ಯಕ್ಷ ರಾದ ಯೋಗೀಶ್ ಡಿ ಮಾತ್ರು ಮಂಡಳಿಯ ಅದ್ಯಕ್ಷೆ ಸವಿತ ಉಪಸ್ತಿತರಿದ್ದರು ರಕ್ಷಕರು ತಮ್ಮ ಅಬಿಪ್ರಾಯ ತಿಳಿಸಿದರು
Friday, 9 January 2015
ENGLISH ACTIVITY
WORD MAKING ACTIVITY FOR III AND IV STANDARD
Wednesday, 7 January 2015
ಫ್ರೀ ಬೀಂಗ್ ಕಾರ್ಯಕ್ರಮ
ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನ ವೆಲ್ ಬೀಂಗ್ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ೬ ಬುಲ್ ಬುಲ್ ಮಕ್ಕಳು ಬಾಗವಹಿಸಿದರು ಕಾಸರಗೋಡಿನ ಉಪಜಿಲ್ಲಾ ವಿದ್ಯಾದಿಕಾರಿಗಳಾದ ರವೀ೦ದ್ರ ನಾಥ್ ಸರ್ ಡಿ ಟಿ ಸಿ ಸಾಬು ಥೋ ಮಸ್ ಹಾಗು ಉಷಾ ಟೀ ಚರ್ ಭುವನೇಂದ್ರ ಸರ್ ಇವರು ಉಪಸ್ತಿತರಿದ್ದರು
Thursday, 1 January 2015
ಮೆಟ್ರಿಕ್ ಮೇಳ
ನಮ್ಮ ಶಾಲೆಯಲ್ಲಿ ಮೆಟ್ರಿಕ್ ಮೇಳದ ಪ್ರಯುಕ್ತ ೩,೪ನೇ ತರಗತಿಯ ಮಕ್ಕಳು ಗಣಿತದ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಿದರು ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ ರಾವ್ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ಶ್ರೀಮತಿ ರಾಜೇಶ್ವರಿ ಟೀಚರ್ ಸೂಕ್ತ ಸಲಹೆಗಳನ್ನು ನೀಡಿದರು.