Thursday, 30 March 2017

ಪಂಚಾಯತ್ ಮಟ್ಟದ ಶಾಲಾ ಹಿರಿಮೆ 
ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕುರ್ ಉದ್ಘಾಟಿಸಿದರು. ಶ್ರೀ ಹರ್ಷಾದ ವರ್ಕಾಡಿ
ಮುಖ್ಯ ಅತಿಥಿಯಾಗಿ ಆಗಮಿಸಿಧರು. 


ಹೀರಾಕ್ ಪಂಕ್ ಪದವಿ ಗಳಿಸಿದ ಮನ್ವಿತಳನ್ನು ಗೌರವಿಸಲಾಯಿತು. 

     ಬೀಳ್ಕೊಡುಗೆ ಸಮಾರಂಭ 
ನಾಲ್ಕನೇ ತರಗತಿಯವರು ನೆನಪಿನ ಕಾಣಿಕೆಯನ್ನು ಇತ್ತರು. 





ಬುಲ್ ಬುಲ್ ಹೀರಕ್ ಪಂಕ್ ಪರೀಕ್ಷೆಗೆ ನಮ್ಮ ಶಾಲೆಯ ಐದು ಮಂದಿ ಭಾಗವಹಿಸಿದರು.  



Monday, 20 March 2017

ಬಾಲೋತ್ಸವ ಮತ್ತು ಇಂಗ್ಲಿಷ್ ಫೆಸ್ಟ್


Sunday, 12 March 2017

ಬಯಲು ಪ್ರವಾಸ 
ನಮ್ಮ ಶಾಲೆಯ ಮಕ್ಕಳು ಮಾಜಿ ವಾರ್ಡ್ ಸದಸ್ಯೆ ಸರಸ್ವತಿ.ಕೆ ನಡೆಸುತ್ತಿರುವ ಐಸಿರಿ ಜೆ.ಯಲ್.ಜಿ ತರಕಾರಿ ತೋಟ ಹಾಗು ಬಯಲು ಸಂದರ್ಶಿಸಿದರು.


Friday, 3 March 2017

ಸಮವಸ್ತ್ರ ವಿತರಣೆ
ನಮ್ಮ ಶಾಲೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ರವೀಂದ್ರನಾಥ ಇವರು ಸಮವಸ್ತ್ರ ವಿತರಿಸಿದರು.