Friday 15 August 2014

ಸ್ವಾತಂತ್ರ್ಯ ದಿನಾಚರಣೆ 

೨೦೧೪-೧೫ ನೇ ಸಾಲಿನ  ಸ್ವಾತಂತ್ರ್ಯ ದಿನಾಚರಣೆ ಸಡಗರದಿಂದ ಜರಗಿತು.ಶಾಲಾ ಮೇನೇಜರ್  ಶ್ರೀಯುತ ಡಾ:  ಜಯಪ್ರಕಾಶ್ ನಾರಯಣರವರು ಧ್ವಜಾರೋಹಣ ಗೈದರು. ಬುಲ್ ಬುಲ್ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ , ಭಾಷಣ , ಮುಂತಾದ ಕಾರ್ಯಕ್ರಮಗಳು ಜರಗಿತು .


Flag Hoist by Dr: Jayaprakash Narayana


Welcome speech by Vijayalaxmi..T.R.

Thursday 7 August 2014

ಸಾಕ್ಷರ ಕಾರ್ಯಕ್ರಮದ ಶಾಲಾಮಅಟ್ಟದ ಉದ್ಘಾಟನೆಯನ್ನು ಮೀಂಜ ಪಂಚಾಯತ್  ಸದಸ್ಯೆ ಸರಸ್ವತಿಯವರು  ಸಾಕ್ಷರ

 ಪುಸ್ತಕ ವನ್ನು  ಹಸ್ತಾಂತರಿಸಿ  ಉದ್ಘಾಟಿಸಿದರು . ಶಾಲಾ ಪ್ರಭಂದಕರು ಹಾಗೂ ಪಂಚಾಯತ್ ಅದ್ಯಕ್ಷರು ಉಪಸ್ತಿತರಿದ್ದರು .

ಶಾಲಾಮತದಾನ 


ಮತದಾನದಮೂಲಕ ಶಾಲಾನಾಯಕನನ್ನು ಆರಿಸಲಾಯಿತು  ಎಲ್ಲಾ ವಿದ್ಯಾರ್ಥಿಗಳು  ಮತದಾನದಲ್ಲಿ ಬಾಗವಹಿಸಿದ್ದರು