Friday 26 August 2016

ಬಯಲು ಪ್ರವಾಸ
ನಮ್ಮ ಶಾಲೆಯ ಮಕ್ಕಳು ತೊಟ್ಟೆತೋಡಿಯ ಸಮೀಪ ಭರತ್ರಕಾಡ್ನಲ್ಲಿರುವ ,ಝರಿ ಹಾಗು ಸುರಂಗವನ್ನು ವೀಕ್ಷಿಸಿದರು.

Tuesday 16 August 2016

ಸ್ವಾತಂತ್ರ್ಯ ದಿನಾಚರಣೆ 
ನಿವೃತ್ತ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ಯಂ.ಜಿ ನಾರಾಯಣ ರಾವ್ ದ್ವಜಾರೋಹಣ ಗೈದರು. ಶಾಲಾ ಮಕ್ಕಳು ದೇಶಭಕ್ತಿಗೀತೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.


Wednesday 10 August 2016

ದೇಶೀಯ ಹುಳವಿಮುಕ್ತ ದಿನದ ಪ್ರಯುಕ್ತ ಆಶಾ ವರ್ಕರ್ ರವರಾದ ಶ್ರೀಮತಿ ಸುಜಾತ ಟೀಚರ್ ಮಕ್ಕಳಿಗೆ ಮಾತ್ರೆ ನೀಡಿದರು.