Sunday 26 August 2018

                                ಶಾಲಾ ಪ್ರವೇಶೋತ್ಸವ 

Sunday 19 August 2018

ಸ್ಕೌಟ್  ವತಿಯಿಂದ ಪರಿಹಾರ  ನಿಧಿಗೆ  ಆಹಾರ  ಧಾನ್ಯ  ನೀಡುವಿಕೆ 

Saturday 18 August 2018

ನಮ್ಮ  ಶಾಲೆಗೆ  ಬಿ .ಆರ್ .ಸಿ  ಟ್ರೈನರ್ ಗಳಾದ  ಶ್ರೀ  ಗುರುಪ್ರಸಾದ್  ಹಾಗು ಇಸ್ಮಾಯಿಲ್ ರಫೀಕ್  ಸರ್  ಸೂಕ್ತ  ಸಲಹೆ  ಸೂಚನೆಗಳನ್ನಿತ್ತರು.

Wednesday 15 August 2018

ಸಂಭ್ರಮದ  ಸ್ವಾತಂತ್ರ್ಯೋತ್ಸವ 

Monday 6 August 2018

Monday 23 July 2018

ಶಾಲಾ ನಾಯಕನ  ಚುನಾವಣೆ ನಾಯಕನಾಗಿ  ಪ್ರಣಮ್ ೪ನೇ  ತರಗತಿ ಉಪನಾಯಕಿ ಯಕ್ಷಿತ .ಟಿ

Friday 20 July 2018

ಹಲೋ ಇಂಗ್ಲೀಷ್ ಪ್ರೋಗ್ರಾಮ್

Saturday 7 July 2018

ಶಾಲಾ ಕಂಪ್ಯೂಟರ್ ಕೊಠಡಿ  ಹಾಗು ಶುದ್ಧ ಕುಡಿನೀರಿನ ಯಂತ್ರದ ಉದ್ಘಾಟನೆ ಮಿಂಜ  ಪಂಚಾಯತ್  ಅಧ್ಯಕ್ಷೆ  ಶಂಶಾದ್ ಶುಕೂರ್ ಮತ್ತು ಶ್ರೀಯುತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು

Wednesday 27 June 2018

ಓದುಗರ ದಿನಾಚರಣೆ  ಪ್ರಯುಕ್ತ  ಶ್ರೀ  ರಾಮ  ಬಂಗೇರ  ಗ್ರಾಮೀಣ  ಗ್ರಂಥಾಲಯದಿಂದ  ಸ್ಪರ್ಧೆಗಳು  ಹಾಗು  ಬಹುಮಾನ  ವಿತರಣೆ

Tuesday 26 June 2018

ಸಿ  ಫ್ ಲ್  ಬಲ್ಬ್  ತೊಟ್ಟೆತೋಡಿ  ರಂಜಿತ್  ಹಾಗು ಅನಿಲಕುಮಾರ್  ತೊಟ್ಟೆತೋಡಿ  ಕೊಡುಗೆ   

Thursday 21 June 2018

ವಿಶ್ವ  ಯೋಗ ದಿನ  ಮೂಡಂಬೈಲು ಶಾಲೆಯ ಪದ್ಮನಾಭ ಸರ್  ಹಾಗು ಯೋಗ ಶಿಕ್ಷಕರಾದ ಉದಯ ನೆರವೇರಿಸಿದರು.

Friday 8 June 2018

ಕೃಷಿ ಆಫೀಸರಿಂದ  ತರಕಾರಿ ಬೀಜ ವಿತರಣೆ  

Tuesday 5 June 2018

ಡಿ  ವೈ ಎಫ್ .ಐ ಕಾರ್ಯಕರ್ತರಿಂದ ಪುಸ್ತಕ  ಕೊಡುಗೆ

ವಿಶ್ವಪರಿಸರ ದಿನ 

      

  

Tuesday 10 April 2018

ಶಾಲಾ  ವಾರ್ಷಿಕೋತ್ಸವ  ಹಾಗು  ಬೀಳ್ಕೊಡುಗೆ  ಸಮಾರಂಭ  
ಮಿಂಜ  ಪಂಚಾಯತ್ ಅಧ್ಯಕ್ಷೆ  ಶ್ರೀಮತಿ  ಶಂಶಾದ್ ಶುಕೂರ್  ಇವರು ಧ್ವಜಾರೋಹಣ  ಗೈದರು .ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾಮಕ್ಕಳಿಂದ  ಹಳೆವಿದ್ಯಾರ್ಥಿಗಳಿಂದ  ವಿವಿಧ ಕಾರ್ಯಕ್ರಮಗಳು  ಜರಗಿತು ಶ್ರೀ ಲವಾನಂದ ಎಲಿಯಾಣ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ  ಶ್ರೀಮತಿ  ನಾಟಕ ಜರಗಿತು ನಿವೃತ್ತರಾಗುವ ಶಾಲಾಮೂಖ್ಯೋಪಾಧ್ಯಾರಾದ  ಟಿ.ಡಿ ಸದಾಶಿವರಾವ್  ಹಾಗು ವಿಜಯಲಕ್ಷ್ಮಿ ಟೀಚರ್ ಇವರನ್ನು ಗಣ್ಯರ  ಉಪಸ್ಥಿತಿಯಲ್ಲಿ ಗೌರವಿಸಲಾಯಿತು 


       


Sunday 1 April 2018

ಶಾಲಾ ಭಜನಾ ಕಾರ್ಯಕ್ರಮ  ಮತ್ತು  ಬೀಳ್ಕೊಡುಗೆ  ಕಾರ್ಯಕ್ರಮ Tuesday 16 January 2018

ಇಂದು ನಮ್ಮ ಶಾಲೆಯಲ್ಲಿ ಶಂಕರ ನಾರಾಯಣ ಕಕ್ಕೆಪಾಡಿ ಇವರಿಂದ ಚುಟುಕು ಕಥೆ ಅಭಿನಯಗೀತೆ ಹಾಡಿದರು ಭಹುಮಾನ ನೀಡಿದರು . 


Sunday 7 January 2018

IEDC CAMP
ಶಾಲಾ ಹಳೇ ವಿದ್ಯಾರ್ಥಿಯಾದ ಜೀವನ್ ಕುಮಾರ್ ಇವರಿಂದ LCD Projector ನೀಡುವಿಕೆ.