Tuesday 26 December 2017

ನಮ್ಮ ಶಾಲೆಯಲ್ಲಿ ೧ ಮತ್ತು ೨ನೇ ತಾರೀಕಿಗೆ ಜರಗುವ IEDC ಶಿಭಿರದ ಮೀಟಿಂಗ್ ಜರಗಿತು. 

Wednesday 13 December 2017

Price Distributed By Our Manager To Our Excellent Students

Tuesday 28 November 2017

ಜಿಲ್ಲಾ ಬಾಲಕಲೋತ್ಸವ ಸರ್ಟಿಫಿಕೇಟ್ ವಿತರಣೆFriday 17 November 2017

ಕಾಸರಗೋಡು ಸ್ಕೌಟ್ ಭವನದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿತ್ರರಚನೆಯಲ್ಲಿ ೪ನೇ ತರಗತಿಯ ದೀಕ್ಷಾ ಸಿ.ಯಸ್ ಪ್ರಥಮ ಭಹುಮಾನ ಗಳಿಸಿರುತ್ತಾಳೆ. 

Tuesday 14 November 2017

ಮಕ್ಕಳ ದಿನಾಚರಣೆ ಬಹುಮಾನ ವಿತರಣೆ Monday 13 November 2017

Wednesday 1 November 2017

Monday 2 October 2017

Thursday 28 September 2017

Monday 11 September 2017

ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ದಿನೇಶ್ ಸರ್ ಆಗಮಿಸಿ ಶುಭಹಾರೈಸಿದರು.

Thursday 7 September 2017

ಶಿಕ್ಷಕ ದಿನಾಚರಣೆ 
ಬುಲ್ ಬುಲ್ ವಿದ್ಯಾರ್ಥಿನಿಯರು ಸ್ಮರಣಿಕೆ ನೀಡಿ ಗೌರವಿಸಿದರು. 
 

Wednesday 16 August 2017

ಅಮೇರಿಕಾದ ಕ್ಯಾಲಿಫೋರ್ನಿಯದ ಡಾ.ನಿರ್ಮಲ ಭಟ್ ಮತ್ತು ಮಗಳು ಕುಮಾರಿ ಸ್ವಪ್ನ ಆಗಮಿಸಿ ಪೋಷಕ ಆಹಾರದ ಕುರಿತು ತರಬೇತಿ ನೀಡಿದರು. 
 

Tuesday 15 August 2017

ಸ್ವಾತಂತ್ರ ದಿನಾಚರಣೆ
ಶಾಲಾ ಮೆನೇಜರ್ ಪ್ರೇಮಾ ಕೆ.ಭಟ್ ದ್ವಜಾರೋಹಣ ಗೈದರು. ಸೋಶಿಯಲ್ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು.Friday 11 August 2017

    ಅಮೇರಿಕಾದ ಕ್ವಾಲಿಪೋರ್ನಿಯಾದ ಡಾ. ನಿರ್ಮಲ ಭಟ್ ಹಾಗು ಕುಮಾರಿ ಸ್ವಪ್ನ ಆಗಮಿಸಿ ಮಕ್ಕಳ ಆರೋಗ್ಯ ಪೋಷಕಾಹಾರದ ಕುರಿತು ಅಧ್ಯಯನ  ನಡೆಸಿದರು. 
ಮಂಗಳ  ನರ್ಸಿಂಗ್ ಹೋಮ್ನ  ಸಿಬ್ಬಂದಿವರ್ಗ ತಪಾಸಣೆ ನಡೆಸಿದರು. 

Saturday 5 August 2017

ಬಯಲು ಪ್ರವಾಸ 
ಶಾಲಾ ವಿದ್ಯಾರ್ಥಿಗಳು ಶಾಲಾ ಮ್ಯಾನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಸುರಂಗ ನೀರಿನ ಮೂಲಗಳನ್ನು ಕ್ರಷಿ ಸ್ಥಳಗಳನ್ನು ವೀಕ್ಷಿಸಿದರು. 


Tuesday 1 August 2017

ಕಂಪ್ಯೂಟರ್ ಟೇಬಲ್ ವಿತರಣೆ 
ಹಳೆವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ವಸಂತ್ ಭಟ್ ಇವರು ಕಂಪ್ಯೂಟರ್ ಟೇಬಲನ್ನು ವಿದ್ಯಾನಿಧಿಗೆ ಶಾಲಾ ಮುಕ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್  ಹತ್ತುಸಾವಿರ ಮೊಬಲಗನ್ನು ದಿವಂಗತ ದಾಮೋದರ್ ರಾವ್ ಸ್ಮರಣಾರ್ಥ ನೀಡಿದರು. 

Friday 7 July 2017

ವಾಚನಾ ಪಕ್ಷಾಚರಣೆಯ ಪ್ರಯುಕ್ತ ಪಿ.ಟಿ.ಏ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಬಹುಮಾನ  ವಿತರಿಸಿದರು. 

Friday 30 June 2017

ಯಲ್.ಯಸ್.ಯಸ್ ಸ್ಕೊಲರ್ಶಿಪ್ ವಿಜೇತ ಜಿದಾಕಾಂತ್ ಯಸ್ ನನ್ನು ಅಭಿನಂದಿಸಲಾಯಿತು. 

ತೊಟ್ಟೆತೋಡಿ ಪಿ.ಟಿ.ಏ ಮಹಾಸಭೆ
ನಮ್ಮ ಶಾಲೆಯಲ್ಲಿ ಪಿ.ಟಿ.ಏ ಮಹಾಸಭೆ ಜರಗಿತು. ಯೋಸ ಕಾರ್ಯಕಾರಿ ಸಮಿತಿ ರೂಪೀಕರಿಸಲ್ಲಯಿತು. ಪಿ.ಟಿ.ಏ ಅಧ್ಯಕ್ಷರಾಗಿ ಶ್ರೀ ಸುಧಾಕರ ಶೆಟ್ಟಿ ಮಾತೃಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತಾ ಆಯ್ಕೆಗೊಂಡರು.

Wednesday 21 June 2017

ಅಂತಾರಾಷ್ಟ್ರೀಯ ಯೋಗದಿನ 
ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಶ್ರೀ ಪದ್ಮನಾಭ ಸರ್ ಇವರು ಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು. 


ವಾಚನಾ ವಾರದ  ಉದ್ಘಾಟನೆ 
ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸಾಧಾಶಿವ ರಾವ್  ವಾಚನಾ ವಾರವನ್ನು ಉದ್ಗಾಟಿಸಿ ಓದುವಿಕೆಯ ಮಹತ್ವ ತಿಳಿಸಿದರು.

Tuesday 20 June 2017

ಶಾಲಾ ಪಾರ್ಲಿಮೆಂಟ್  ಚುನಾವಣೆ
ಮತದಾನದ ಮೂಲಕ  ಚುನಾವಣೆ ನಡೆಸಲಾಯಿತು. ನಾಲ್ಕನೇ ತರಗತಿಯ ಶಾಲನಾಯಕನಾಗಿಯೂ ದೀಕ್ಷಾ ಸಿ.ಯಸ್ ಉಪನಾಯಕಳಾಗಿಯೂ ಆಯ್ಕೆ ಗೊಂಡರು.