Tuesday 15 August 2017

ಸ್ವಾತಂತ್ರ ದಿನಾಚರಣೆ
ಶಾಲಾ ಮೆನೇಜರ್ ಪ್ರೇಮಾ ಕೆ.ಭಟ್ ದ್ವಜಾರೋಹಣ ಗೈದರು. ಸೋಶಿಯಲ್ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು.No comments:

Post a Comment