Sunday 4 June 2017

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳನ್ನು ಸ್ವಾಗತಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀ ರವೀಂದ್ರನಾಥ ಇವರು ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಪ್ರವೇಶೋತ್ಸವ ಉದ್ಘಾಟಿಸಿದರು. ನವಾಗತ ಮಕ್ಕಳು ದೀಪ ಉರಿಸಿ ಆ ಅಕ್ಷರದ ಮುಲಕ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಗದ ಉದಯ ಕುಮಾರ್ ಟಿ.ಆರ್ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ , ವಿಜಯಲಕ್ಷ್ಮಿ ಟೀಚರ್ ಧನ್ಯವಾದ ವಿತ್ತರು. ಶ್ರೀಮತಿ  ರಾಜೇಶ್ವರಿ ಟೀಚರ್ ಕಾರ್ಯಕ್ರಮ 
ನಿರೂಪಿಸಿದರು. 

   

No comments:

Post a Comment