Friday, 5 September 2014

ನಮ್ಮ ಶಾಲಾ ಅಧ್ಯಾಪಕ ವೃಂದ ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ ಅಬ್ಧುಲ್ ರಹಿಮಾನ್ ರ ಜೊತೆಗೆ...


Friday, 15 August 2014

ಸ್ವಾತಂತ್ರ್ಯ ದಿನಾಚರಣೆ 

೨೦೧೪-೧೫ ನೇ ಸಾಲಿನ  ಸ್ವಾತಂತ್ರ್ಯ ದಿನಾಚರಣೆ ಸಡಗರದಿಂದ ಜರಗಿತು.ಶಾಲಾ ಮೇನೇಜರ್  ಶ್ರೀಯುತ ಡಾ:  ಜಯಪ್ರಕಾಶ್ ನಾರಯಣರವರು ಧ್ವಜಾರೋಹಣ ಗೈದರು. ಬುಲ್ ಬುಲ್ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ , ಭಾಷಣ , ಮುಂತಾದ ಕಾರ್ಯಕ್ರಮಗಳು ಜರಗಿತು .


Flag Hoist by Dr: Jayaprakash Narayana


Welcome speech by Vijayalaxmi..T.R.





Thursday, 7 August 2014

ಸಾಕ್ಷರ ಕಾರ್ಯಕ್ರಮದ ಶಾಲಾಮಅಟ್ಟದ ಉದ್ಘಾಟನೆಯನ್ನು ಮೀಂಜ ಪಂಚಾಯತ್  ಸದಸ್ಯೆ ಸರಸ್ವತಿಯವರು  ಸಾಕ್ಷರ

 ಪುಸ್ತಕ ವನ್ನು  ಹಸ್ತಾಂತರಿಸಿ  ಉದ್ಘಾಟಿಸಿದರು . ಶಾಲಾ ಪ್ರಭಂದಕರು ಹಾಗೂ ಪಂಚಾಯತ್ ಅದ್ಯಕ್ಷರು ಉಪಸ್ತಿತರಿದ್ದರು .





ಶಾಲಾಮತದಾನ 


ಮತದಾನದಮೂಲಕ ಶಾಲಾನಾಯಕನನ್ನು ಆರಿಸಲಾಯಿತು  ಎಲ್ಲಾ ವಿದ್ಯಾರ್ಥಿಗಳು  ಮತದಾನದಲ್ಲಿ ಬಾಗವಹಿಸಿದ್ದರು

Monday, 28 July 2014

ವಿಶ್ವ ಪರಿಸರ ದಿನಾಚರಣೆ


ವಿಶ್ವ ಪರಿಸರ ದಿನಾಚರಣೆಯಂದು ಸಸಿಗಳನ್ನು ವಿತರಿಸಲಾಯಿತು 

ಪ್ರವೇಶೊತ್ಸವ


೨೦೧೪-೧೫ ನೇ ಸಾಲಿನ ಶಾಲಾ ಪ್ರವೇಶೊತ್ಸವವು ಸಡಗರದಿಂದ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪೂವಪ್ಪ ರವರು ಉದ್ಘಾಟಿಸಿದರು.ಶಾಲಾ ಮೇನೇಜರ್  ಶ್ರೀಯುತ ಡಾ:  ಜಯಪ್ರಕಾಶ್ ನಾರಯಣರವರು ವರ್ಣರಂಜಿತ ಮೆರವಣಿಗೆಗೆ ಚಾಲನೆ ನೀಡಿದರು.

Saturday, 19 July 2014

two days blend training

                       TWO DAYS TRAINING


     We are  conduct  two days blend  training  at  SATSchool at manjeshwar.  It is improved  computer knowledge  of teacher.It is  must  for all  teacher.