ಗಾಂಧೀ ಜಯಂತಿಯ ಪ್ರಯುಕ್ತ ಬುಲ್ ಬುಲ್ ಮಕ್ಕಳು ಶುಚಿತ್ವಕ್ಕೆ ಚಾಲನೆಯಿತ್ತರು.
Saturday, 10 September 2016
ಓಣಂ ಆಚರಣೆ
ನಮ್ಮ ಶಾಲೆಯಲ್ಲಿ ರಕ್ಷಕರು ಭಾಗವಹಿಸಿದ್ದರು.ಓಣಂ ಔತಣ ಇತ್ತು. ವಿಜೇತರಗೆ ಬಹುಮಾನ ವಿತರಿಸಲಾಯಿತು.
Wednesday, 7 September 2016
ಅದ್ಯಾಪಕರ ದಿನದ ಪ್ರಯುಕ್ತ ಬುಲ್ ಬುಲ್ ಮಕ್ಕಳು ಹಾಗು ಶಾಲಾ ಮಕ್ಕಳು ಡಾ.ರಾಧಾ ಕೃಷ್ಣನ್ ಇವರ ಭಾವ ಚಿತ್ರಕ್ಕೆ ಹೂಗಳನ್ನು ಹಾಕಿ ಗುರುನಮನ ಸಲ್ಲಿಸಿದರು.ಅದ್ಯಾಪಕರಿಗು ಗುರುನಮನ ಸಲ್ಲಿಸಿದರು.
Friday, 26 August 2016
ಬಯಲು ಪ್ರವಾಸ
ನಮ್ಮ ಶಾಲೆಯ ಮಕ್ಕಳು ತೊಟ್ಟೆತೋಡಿಯ ಸಮೀಪ ಭರತ್ರಕಾಡ್ನಲ್ಲಿರುವ ,ಝರಿ ಹಾಗು ಸುರಂಗವನ್ನು ವೀಕ್ಷಿಸಿದರು.
Tuesday, 16 August 2016
ಸ್ವಾತಂತ್ರ್ಯ ದಿನಾಚರಣೆ
ನಿವೃತ್ತ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ಯಂ.ಜಿ ನಾರಾಯಣ ರಾವ್ ದ್ವಜಾರೋಹಣ ಗೈದರು. ಶಾಲಾ ಮಕ್ಕಳು ದೇಶಭಕ್ತಿಗೀತೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
Wednesday, 10 August 2016
ದೇಶೀಯ ಹುಳವಿಮುಕ್ತ ದಿನದ ಪ್ರಯುಕ್ತ ಆಶಾ ವರ್ಕರ್ ರವರಾದ ಶ್ರೀಮತಿ ಸುಜಾತ ಟೀಚರ್ ಮಕ್ಕಳಿಗೆ ಮಾತ್ರೆ ನೀಡಿದರು.
Friday, 29 July 2016
ಕ್ಲಾಸ್ ಪಿ.ಟಿ.ಎ
೨೨-೦೭-೨೦೧೬ ಶುಕ್ರವಾರ ಕ್ಲಾಸ್ ಪಿ.ಟಿ.ಎ ನಡೆಸಿ ಮಕ್ಕಳ ಗುಣಮಟ್ಟದ ಕುರಿತು ಚರ್ಚಿಸಲಾಯಿತು.
ಬಾಲ ಸಭೆ
ಪ್ರತಿ ತಿಂಗಳು ಬಾಲ ಸಭೆ ಜರಗಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.