Friday, 27 January 2017

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಪ್ರಯುಕ್ತ ಶಾಲಾ ಹಳೆ ವಿಧ್ಯಾರ್ಥಿಗಳು , ರಕ್ಷಕರು ಅಧ್ಯಾಪಕರು ಪ್ರತಿಜ್ಞೆ ಮಾಡಿದರು.

Thursday, 26 January 2017

Friday, 9 December 2016

ಪಿ.ಟಿ.ಎ ಮಹಾಸಭೆ
ಪಿ.ಟಿ.ಎ ಮಹಾಸಭೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ನಂದಿಕೇಶನ್ ಸರ್ ಆಗಮಿಸಿ ಹಸಿರು ಕೇರಳ ಹಾಗು ಶಾಲಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.ಚಿತ್ರ ರಚನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Wednesday, 7 December 2016

ಹಸಿರು ಕೇರಳ
ಹಸಿರು ಕೇರಳ ಕಾರ್ಯಕ್ರಮದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಪ್ರತಿಜ್ಞೆ ಹಾಗು ಚಿತ್ರ ರಚನೆ ಮತ್ತು ಮೆರವಣಿಗೆ ನಡೆಸಲಾಯಿತು.



Monday, 14 November 2016

ಮಕ್ಕಳ ದಿನಾಚರಣೆ 
ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿದ ಕಾರ್ಯಕ್ರಮ ಏರ್ಪಡಿಸಲಾಯಿತು.ಹಸ್ತಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಬಹುಮಾನ ವಿತರಿಸಲಾಯಿತು.

Friday, 21 October 2016

ಬಯಲು ಪ್ರವಾಸ 
ಶಾಲಾ ಮೇನೇಜರ್ ಡಾ.ಜಯಪ್ರಕಾಶ ನಾರಾಯಣ ಇವರ ಕ್ರಷಿ ಸ್ಥಳಗಳನ್ನು ಸಂಧರ್ಶಿಸಲಾಯಿತು. 

Sunday, 2 October 2016

ಗಾಂಧೀ ಜಯಂತಿಯ ಪ್ರಯುಕ್ತ ಬುಲ್ ಬುಲ್ ಮಕ್ಕಳು ಶುಚಿತ್ವಕ್ಕೆ ಚಾಲನೆಯಿತ್ತರು.