ಹಳೆವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ವಸಂತ್ ಭಟ್ ಇವರು ಕಂಪ್ಯೂಟರ್ ಟೇಬಲನ್ನು ವಿದ್ಯಾನಿಧಿಗೆ ಶಾಲಾ ಮುಕ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಹತ್ತುಸಾವಿರ ಮೊಬಲಗನ್ನು ದಿವಂಗತ ದಾಮೋದರ್ ರಾವ್ ಸ್ಮರಣಾರ್ಥ ನೀಡಿದರು.
Friday, 7 July 2017
ವಾಚನಾ ಪಕ್ಷಾಚರಣೆಯ ಪ್ರಯುಕ್ತ ಪಿ.ಟಿ.ಏ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಬಹುಮಾನ ವಿತರಿಸಿದರು.
Friday, 30 June 2017
ಯಲ್.ಯಸ್.ಯಸ್ ಸ್ಕೊಲರ್ಶಿಪ್ ವಿಜೇತ ಜಿದಾಕಾಂತ್ ಯಸ್ ನನ್ನು ಅಭಿನಂದಿಸಲಾಯಿತು.
ತೊಟ್ಟೆತೋಡಿ ಪಿ.ಟಿ.ಏ ಮಹಾಸಭೆ
ನಮ್ಮ ಶಾಲೆಯಲ್ಲಿ ಪಿ.ಟಿ.ಏ ಮಹಾಸಭೆ ಜರಗಿತು. ಯೋಸ ಕಾರ್ಯಕಾರಿ ಸಮಿತಿ ರೂಪೀಕರಿಸಲ್ಲಯಿತು. ಪಿ.ಟಿ.ಏ ಅಧ್ಯಕ್ಷರಾಗಿ ಶ್ರೀ ಸುಧಾಕರ ಶೆಟ್ಟಿ ಮಾತೃಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತಾ ಆಯ್ಕೆಗೊಂಡರು.
Wednesday, 21 June 2017
ಅಂತಾರಾಷ್ಟ್ರೀಯ ಯೋಗದಿನ
ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಶ್ರೀ ಪದ್ಮನಾಭ ಸರ್ ಇವರು ಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು.
ವಾಚನಾ ವಾರದ ಉದ್ಘಾಟನೆ
ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸಾಧಾಶಿವ ರಾವ್ ವಾಚನಾ ವಾರವನ್ನು ಉದ್ಗಾಟಿಸಿ ಓದುವಿಕೆಯ ಮಹತ್ವ ತಿಳಿಸಿದರು.
Tuesday, 20 June 2017
ಶಾಲಾ ಪಾರ್ಲಿಮೆಂಟ್ ಚುನಾವಣೆ
ಮತದಾನದ ಮೂಲಕ ಚುನಾವಣೆ ನಡೆಸಲಾಯಿತು. ನಾಲ್ಕನೇ ತರಗತಿಯ ಶಾಲನಾಯಕನಾಗಿಯೂ ದೀಕ್ಷಾ ಸಿ.ಯಸ್ ಉಪನಾಯಕಳಾಗಿಯೂ ಆಯ್ಕೆ ಗೊಂಡರು.