ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Friday, 30 October 2015
ಆರೋಗ್ಯದ ಮಾಹಿತಿ
ಶುಚಿತ್ವ ಮಾಸಾಚರಣೆಯ ಪ್ರಯುಕ್ತ ಆರೋಗ್ಯ ಹಾಗು ಶುಚಿತ್ವದ ಕುರಿತು ಡಾ ಶಂಕರನಾರಾಯಣ ಭಟ್ ಇವರು ಮಾಹಿತಿ ನೀಡಿದರು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ.ರಾವ್ ಉಪಸ್ತಿತರಿದ್ದರು.
Thursday, 22 October 2015
ದಸರಾ ಹಬ್ಬದ ಆಚರಣೆ
ದಸರಾ ಹಬ್ಬದ ಪ್ರಯುಕ್ತ ಶಾರದಾ ಭಜನೆ ಹಾಗು ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಯಿತು.ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Saturday, 3 October 2015
ಗಾಂಧೀ ಜಯಂತಿ ಆಚರಣೆ
ನಮ್ಮ ಶಾಲೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಶಾಲಾ ಮಕ್ಕಳು, ಬುಲ್-ಬುಲ್ ಮಕ್ಕಳು, ಅಧ್ಯಾಪಕರು ಶುಚಿತ್ವ ಕಾರ್ಯಕ್ರಮಕ್ಕೆ ಚಾಲನೆ ಯಿತ್ತರು.
Saturday, 5 September 2015
ಅದ್ಯಾಪಕರ ದಿನ
ಅದ್ಯಾಪಕರ ದಿನದ ಪ್ರಯುಕ್ತ ದೂರದರ್ಶನದಲ್ಲಿ ಪ್ರಧಾನ ಮಂತ್ರಿಶ್ರೀ ನರೇಂದ್ರ ಮೋದಿ ಇವರ ಜೊತೆ ವಿದ್ಯಾರ್ಥಿಗಳ ಸಂವಾದ ವೀಕ್ಷಿಸಲಾಯಿತು.ನಮ್ಮ ಶಾಲೆಯಲ್ಲಿ ಬುಲ್-ಬುಲ್ ವಿದ್ಯಾರ್ಥಿನಿಯರು ಅದ್ಯಾಪಕರನ್ನು ಗೌರವಿಸಿದರು.ಶಾಲಾ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
Friday, 4 September 2015
ಸೂರ್ಯನ ಸುತ್ತ ಬಾನಿನಲ್ಲಿ ಉಂಟಾದ ವಿಸ್ಮಯವನ್ನು ವೀಕ್ಷಿಸಿದರು.