Friday, 30 June 2017

ಯಲ್.ಯಸ್.ಯಸ್ ಸ್ಕೊಲರ್ಶಿಪ್ ವಿಜೇತ ಜಿದಾಕಾಂತ್ ಯಸ್ ನನ್ನು ಅಭಿನಂದಿಸಲಾಯಿತು. 

ತೊಟ್ಟೆತೋಡಿ ಪಿ.ಟಿ.ಏ ಮಹಾಸಭೆ
ನಮ್ಮ ಶಾಲೆಯಲ್ಲಿ ಪಿ.ಟಿ.ಏ ಮಹಾಸಭೆ ಜರಗಿತು. ಯೋಸ ಕಾರ್ಯಕಾರಿ ಸಮಿತಿ ರೂಪೀಕರಿಸಲ್ಲಯಿತು. ಪಿ.ಟಿ.ಏ ಅಧ್ಯಕ್ಷರಾಗಿ ಶ್ರೀ ಸುಧಾಕರ ಶೆಟ್ಟಿ ಮಾತೃಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತಾ ಆಯ್ಕೆಗೊಂಡರು.

Wednesday, 21 June 2017

ಅಂತಾರಾಷ್ಟ್ರೀಯ ಯೋಗದಿನ 
ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಶ್ರೀ ಪದ್ಮನಾಭ ಸರ್ ಇವರು ಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು. 


ವಾಚನಾ ವಾರದ  ಉದ್ಘಾಟನೆ 
ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸಾಧಾಶಿವ ರಾವ್  ವಾಚನಾ ವಾರವನ್ನು ಉದ್ಗಾಟಿಸಿ ಓದುವಿಕೆಯ ಮಹತ್ವ ತಿಳಿಸಿದರು.

Tuesday, 20 June 2017

ಶಾಲಾ ಪಾರ್ಲಿಮೆಂಟ್  ಚುನಾವಣೆ
ಮತದಾನದ ಮೂಲಕ  ಚುನಾವಣೆ ನಡೆಸಲಾಯಿತು. ನಾಲ್ಕನೇ ತರಗತಿಯ ಶಾಲನಾಯಕನಾಗಿಯೂ ದೀಕ್ಷಾ ಸಿ.ಯಸ್ ಉಪನಾಯಕಳಾಗಿಯೂ ಆಯ್ಕೆ ಗೊಂಡರು. 
                                                                   ಪರಿಸರ  ಸಂರಕ್ಷಣೆಯ  ಪ್ರತಿಜ್ಞೆ  
ಶಾಲಾ ಮುಖ್ಯೋಪಾದ್ಯಾಯರಾದ  ಟಿ  ಡಿ ಸದಾಶಿವರಾವ್ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದರು    ಪ್ರತಿಜ್ಞೆ ಹೇಳಿಸಲಾಯಿತು. 
                              

Monday, 5 June 2017

ವಿಶ್ವ ಪರಿಸರ ದಿನ 
ನಮ್ಮ ಶಾಲೆಯ ಮಕ್ಕಳು ಮೆರವಣಿಗೆ ನಡೆಸಿದರು. ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.