Tuesday, 20 June 2017

                                                                   ಪರಿಸರ  ಸಂರಕ್ಷಣೆಯ  ಪ್ರತಿಜ್ಞೆ  
ಶಾಲಾ ಮುಖ್ಯೋಪಾದ್ಯಾಯರಾದ  ಟಿ  ಡಿ ಸದಾಶಿವರಾವ್ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದರು    ಪ್ರತಿಜ್ಞೆ ಹೇಳಿಸಲಾಯಿತು. 
                              

Monday, 5 June 2017

ವಿಶ್ವ ಪರಿಸರ ದಿನ 
ನಮ್ಮ ಶಾಲೆಯ ಮಕ್ಕಳು ಮೆರವಣಿಗೆ ನಡೆಸಿದರು. ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು. 
ಪುಸ್ತಕ ಹಾಗು ಕಲಿಕೋಪಕರಣ ವಿತರಣೆ
ನಮ್ಮ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಡಿ.ವೈ.ಯಫ್.ಐ ಮಿಂಜ ವಿಲೇಜ್ ಕಮಿಟಿಯ ಸದಸ್ಯರು ಪುಸ್ತಕ ಹಾಗು ಕಲಿಕೋಪಕರಣಗಳನ್ನು ವಿತರಿಸಿದರು. 
   

Sunday, 4 June 2017

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳನ್ನು ಸ್ವಾಗತಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀ ರವೀಂದ್ರನಾಥ ಇವರು ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಪ್ರವೇಶೋತ್ಸವ ಉದ್ಘಾಟಿಸಿದರು. ನವಾಗತ ಮಕ್ಕಳು ದೀಪ ಉರಿಸಿ ಆ ಅಕ್ಷರದ ಮುಲಕ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಗದ ಉದಯ ಕುಮಾರ್ ಟಿ.ಆರ್ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ , ವಿಜಯಲಕ್ಷ್ಮಿ ಟೀಚರ್ ಧನ್ಯವಾದ ವಿತ್ತರು. ಶ್ರೀಮತಿ  ರಾಜೇಶ್ವರಿ ಟೀಚರ್ ಕಾರ್ಯಕ್ರಮ 
ನಿರೂಪಿಸಿದರು. 

   

Thursday, 30 March 2017

ಪಂಚಾಯತ್ ಮಟ್ಟದ ಶಾಲಾ ಹಿರಿಮೆ 
ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕುರ್ ಉದ್ಘಾಟಿಸಿದರು. ಶ್ರೀ ಹರ್ಷಾದ ವರ್ಕಾಡಿ
ಮುಖ್ಯ ಅತಿಥಿಯಾಗಿ ಆಗಮಿಸಿಧರು. 


ಹೀರಾಕ್ ಪಂಕ್ ಪದವಿ ಗಳಿಸಿದ ಮನ್ವಿತಳನ್ನು ಗೌರವಿಸಲಾಯಿತು. 

     ಬೀಳ್ಕೊಡುಗೆ ಸಮಾರಂಭ 
ನಾಲ್ಕನೇ ತರಗತಿಯವರು ನೆನಪಿನ ಕಾಣಿಕೆಯನ್ನು ಇತ್ತರು. 





ಬುಲ್ ಬುಲ್ ಹೀರಕ್ ಪಂಕ್ ಪರೀಕ್ಷೆಗೆ ನಮ್ಮ ಶಾಲೆಯ ಐದು ಮಂದಿ ಭಾಗವಹಿಸಿದರು.