ವಾಚನಾ ಸಪ್ತಾಹದ ಪ್ರಯುಕ್ತ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀ ಶಂಕರ ಭಟ್ ಇವರು ಮಕ್ಕಳಿಗೆ ಓದುವಿಕೆಯ ಮಹತ್ವ ತಿಳಿಸಿದರು . ಪದ್ಯವನ್ನು ಹಾಡಿ ಮನರಂಜಿಸಿದರು.
Sunday, 26 June 2016
ಪಿ.ಟಿ.ಎ ಮಹಾಸಭೆ
೨೬-೦೬-೨೦೧೬ ಆದಿತ್ಯವಾರ ಪಿ.ಟಿ.ಎ ಮಹಾಸಭೆ ನಡೆಯಿತು ಶ್ರೀಯುತ ರವಿ ಭಂಡಾರಿ ಪಿ.ಟಿ.ಎ ಅಧ್ಯಕ್ಷರಾಗಿಯೂ ,ಮಾತೃ ಮಂಡಳಿ ಅಧ್ಯಕ್ಷೆಯಾಗಿ ಯಶೋದಾ.ಸಿ ಆಯ್ಕೆಗೊಂಡರು.ಶಾಲಾ ಚಟುವಟಿಕೆಗಳ ಕುರಿತು ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಹಾಗೂ ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್,ಹಾಗೂ ರಕ್ಷಕರು ಚರ್ಚಿಸಿದರು.
Tuesday, 21 June 2016
ವಿಶ್ವ ಯೋಗ ದಿನ
ವಿಶ್ವ ಯೋಗ ದಿನದ ಪ್ರಯುಕ್ತ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾದ ಶ್ರೀ ಶಿವಶಂಕರ.ಬಿ ಇವರು ಯೋಗ ತರಬೇತಿ ನೀಡಿದರು.
Sunday, 19 June 2016
ಶಾಲಾ ಪಾರ್ಲಿಮೆಂಟ್ ಚುನಾವಣೆ
ಶಾಲಾ ನಾಯಕನಾಗಿ ಅಬ್ದುಲ್ ಅರ್ಪಾಜ್, ಉಪನಾಯಕನಾಗಿ ಲಕ್ಷಿತ್.ಯನ್, ಹಾಗು ಆರೋಗ್ಯಕಾರ್ಯಧರ್ಶಿಯಾಗಿ ನಿಯಾಜ್ ,ಭಜನಾ ಕಾರ್ಯದರ್ಶಿಯಾಗಿ ಚಿದಾಕಾಂತ್.ಯಸ್ ,ಸಭೆಯ ಕಾರ್ಯದರ್ಶಿಯಾಗಿ ಭಾಗ್ಯಶ್ರಿ.ಡಿ
ಆಯ್ಕೆಗೊಂಡರು.
Sunday, 5 June 2016
ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನದ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ.ಸದಾಶಿವ ರಾವ್ ಗಿಡಗಳನ್ನು ವಿತರಿಸಿದರು.
Thursday, 2 June 2016
ಶಾಲಾ ಪ್ರವೇಶೋತ್ಸವ
೨೦೧೬-೧೭ ನೇ ಸಾಲಿನ ಶಾಲಾ ಪ್ರವೇಶೋತ್ಸವ. ಶಾಲಾ ಮೇನೇಜರ್ ಪ್ರೇಮಾ.ಕೆ.ಭಟ್ ಉದ್ಗಾಟಿಸಿ, ಕಿಟ್ ವಿತರಿಸಿದರು. ಪಿ.ಟಿ.ಎ ಅದ್ಯಕ್ಷರಾದ ಸುಧಾಕರ ಶೆಟ್ಟಿ ಅದ್ಯಕ್ಷಸ್ಥಾನವನ್ನು ಅಲಂಕರಿಸಿ ಶುಭ ಹಾರೈಸಿದರು.