Friday, 9 December 2016

ಪಿ.ಟಿ.ಎ ಮಹಾಸಭೆ
ಪಿ.ಟಿ.ಎ ಮಹಾಸಭೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ನಂದಿಕೇಶನ್ ಸರ್ ಆಗಮಿಸಿ ಹಸಿರು ಕೇರಳ ಹಾಗು ಶಾಲಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.ಚಿತ್ರ ರಚನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Wednesday, 7 December 2016

ಹಸಿರು ಕೇರಳ
ಹಸಿರು ಕೇರಳ ಕಾರ್ಯಕ್ರಮದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಪ್ರತಿಜ್ಞೆ ಹಾಗು ಚಿತ್ರ ರಚನೆ ಮತ್ತು ಮೆರವಣಿಗೆ ನಡೆಸಲಾಯಿತು.



Monday, 14 November 2016

ಮಕ್ಕಳ ದಿನಾಚರಣೆ 
ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿದ ಕಾರ್ಯಕ್ರಮ ಏರ್ಪಡಿಸಲಾಯಿತು.ಹಸ್ತಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಬಹುಮಾನ ವಿತರಿಸಲಾಯಿತು.

Friday, 21 October 2016

ಬಯಲು ಪ್ರವಾಸ 
ಶಾಲಾ ಮೇನೇಜರ್ ಡಾ.ಜಯಪ್ರಕಾಶ ನಾರಾಯಣ ಇವರ ಕ್ರಷಿ ಸ್ಥಳಗಳನ್ನು ಸಂಧರ್ಶಿಸಲಾಯಿತು. 

Sunday, 2 October 2016

ಗಾಂಧೀ ಜಯಂತಿಯ ಪ್ರಯುಕ್ತ ಬುಲ್ ಬುಲ್ ಮಕ್ಕಳು ಶುಚಿತ್ವಕ್ಕೆ ಚಾಲನೆಯಿತ್ತರು. 


Saturday, 10 September 2016

ಓಣಂ ಆಚರಣೆ
ನಮ್ಮ ಶಾಲೆಯಲ್ಲಿ ರಕ್ಷಕರು ಭಾಗವಹಿಸಿದ್ದರು.ಓಣಂ ಔತಣ ಇತ್ತು. ವಿಜೇತರಗೆ ಬಹುಮಾನ ವಿತರಿಸಲಾಯಿತು.






Wednesday, 7 September 2016

‌ಅದ್ಯಾಪಕರ ದಿನದ ಪ್ರಯುಕ್ತ ಬುಲ್ ಬುಲ್ ಮಕ್ಕ‌‌‌ಳು ಹಾಗು ಶಾಲಾ ಮಕ್ಕಳು ಡಾ.ರಾಧಾ ಕೃಷ್ಣನ್ ಇವರ ಭಾವ ಚಿತ್ರಕ್ಕೆ ಹೂಗಳನ್ನು ಹಾಕಿ ಗುರುನಮನ ಸಲ್ಲಿಸಿದರು.ಅದ್ಯಾಪಕರಿಗು ಗುರುನಮನ ಸಲ್ಲಿಸಿದರು.



Friday, 26 August 2016

ಬಯಲು ಪ್ರವಾಸ
ನಮ್ಮ ಶಾಲೆಯ ಮಕ್ಕಳು ತೊಟ್ಟೆತೋಡಿಯ ಸಮೀಪ ಭರತ್ರಕಾಡ್ನಲ್ಲಿರುವ ,ಝರಿ ಹಾಗು ಸುರಂಗವನ್ನು ವೀಕ್ಷಿಸಿದರು.





Tuesday, 16 August 2016

ಸ್ವಾತಂತ್ರ್ಯ ದಿನಾಚರಣೆ 
ನಿವೃತ್ತ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ಯಂ.ಜಿ ನಾರಾಯಣ ರಾವ್ ದ್ವಜಾರೋಹಣ ಗೈದರು. ಶಾಲಾ ಮಕ್ಕಳು ದೇಶಭಕ್ತಿಗೀತೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.


Wednesday, 10 August 2016

ದೇಶೀಯ ಹುಳವಿಮುಕ್ತ ದಿನದ ಪ್ರಯುಕ್ತ ಆಶಾ ವರ್ಕರ್ ರವರಾದ ಶ್ರೀಮತಿ ಸುಜಾತ ಟೀಚರ್ ಮಕ್ಕಳಿಗೆ ಮಾತ್ರೆ ನೀಡಿದರು. 


Friday, 29 July 2016

ಕ್ಲಾಸ್ ಪಿ.ಟಿ.ಎ 
೨೨-೦೭-೨೦೧೬ ಶುಕ್ರವಾರ ಕ್ಲಾಸ್ ಪಿ.ಟಿ.ಎ ನಡೆಸಿ ಮಕ್ಕಳ ಗುಣಮಟ್ಟದ ಕುರಿತು ಚರ್ಚಿಸಲಾಯಿತು. 

ಬಾಲ ಸಭೆ
ಪ್ರತಿ ತಿಂಗಳು ಬಾಲ ಸಭೆ ಜರಗಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 

Tuesday, 28 June 2016

ವಾಚನಾ ಸಪ್ತಾಹದ ಪ್ರಯುಕ್ತ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀ ಶಂಕರ ಭಟ್ ಇವರು ಮಕ್ಕಳಿಗೆ ಓದುವಿಕೆಯ ಮಹತ್ವ ತಿಳಿಸಿದರು . ಪದ್ಯವನ್ನು ಹಾಡಿ ಮನರಂಜಿಸಿದರು.  

Sunday, 26 June 2016

ಪಿ.ಟಿ.ಎ ಮಹಾಸಭೆ 
೨೬-೦೬-೨೦೧೬ ಆದಿತ್ಯವಾರ ಪಿ.ಟಿ.ಎ ಮಹಾಸಭೆ ನಡೆಯಿತು ಶ್ರೀಯುತ ರವಿ ಭಂಡಾರಿ ಪಿ.ಟಿ.ಎ ಅಧ್ಯಕ್ಷರಾಗಿಯೂ ,ಮಾತೃ ಮಂಡಳಿ ಅಧ್ಯಕ್ಷೆಯಾಗಿ ಯಶೋದಾ.ಸಿ ಆಯ್ಕೆಗೊಂಡರು.ಶಾಲಾ ಚಟುವಟಿಕೆಗಳ ಕುರಿತು ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಹಾಗೂ ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್,ಹಾಗೂ ರಕ್ಷಕರು ಚರ್ಚಿಸಿದರು. 


Tuesday, 21 June 2016

ವಿಶ್ವ ಯೋಗ ದಿನ 
ವಿಶ್ವ ಯೋಗ ದಿನದ ಪ್ರಯುಕ್ತ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾದ ಶ್ರೀ ಶಿವಶಂಕರ.ಬಿ ಇವರು ಯೋಗ ತರಬೇತಿ ನೀಡಿದರು. 


Sunday, 19 June 2016

ಶಾಲಾ ಪಾರ್ಲಿಮೆಂಟ್ ಚುನಾವಣೆ
ಶಾಲಾ ನಾಯಕನಾಗಿ ಅಬ್ದುಲ್ ಅರ್ಪಾಜ್, ಉಪನಾಯಕನಾಗಿ ಲಕ್ಷಿತ್.ಯನ್, ಹಾಗು ಆರೋಗ್ಯಕಾರ್ಯಧರ್ಶಿಯಾಗಿ ನಿಯಾಜ್ ,ಭಜನಾ ಕಾರ್ಯದರ್ಶಿಯಾಗಿ ಚಿದಾಕಾಂತ್.ಯಸ್ ,ಸಭೆಯ ಕಾರ್ಯದರ್ಶಿಯಾಗಿ ಭಾಗ್ಯಶ್ರಿ.ಡಿ 
ಆಯ್ಕೆಗೊಂಡರು. 
     

Sunday, 5 June 2016

ವಿಶ್ವ ಪರಿಸರ ದಿನ
ವಿಶ್ವ  ಪರಿಸರ ದಿನದ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ.ಸದಾಶಿವ ರಾವ್ ಗಿಡಗಳನ್ನು ವಿತರಿಸಿದರು.   

Thursday, 2 June 2016

ಶಾಲಾ ಪ್ರವೇಶೋತ್ಸವ 
೨೦೧೬-೧೭ ನೇ ಸಾಲಿನ ಶಾಲಾ ಪ್ರವೇಶೋತ್ಸವ. ಶಾಲಾ ಮೇನೇಜರ್ ಪ್ರೇಮಾ.ಕೆ.ಭಟ್ ಉದ್ಗಾಟಿಸಿ, ಕಿಟ್ ವಿತರಿಸಿದರು. ಪಿ.ಟಿ.ಎ ಅದ್ಯಕ್ಷರಾದ ಸುಧಾಕರ ಶೆಟ್ಟಿ ಅದ್ಯಕ್ಷಸ್ಥಾನವನ್ನು ಅಲಂಕರಿಸಿ ಶುಭ ಹಾರೈಸಿದರು.  





Tuesday, 26 January 2016

ಗಣರಾಜ್ಯೋತ್ಸವ 
ನಮ್ಮ ಶಾಲೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ದ್ವಜಾರೋಹಣ ಗೈದರು.ಶಾಲಾ ಮಕ್ಕಳು ಭಾಷಣ ಹಾಗು ದೇಶಭಕ್ತಿ ಗೀತೆ ಹಾಡಿದರು.